Wednesday, 21 September 2016

SRI RAMA is SRIMAN NARAYANA ( AADYATHMA RAMAYANA)

ಶ್ರೀ:
ಶ್ರೀಮದಧ್ಯಾತ್ಮರಾಮಾಯಣೇ ಉಮಾಮಹೇಶ್ವರಸಂವಾದೇ
ಅಯೋಧ್ಯಾಕಾಂಡೇ ನವಮಃ ಸರ್ಗಃ ||  || ೪೨-೪೪||
ವತ್ಸ ಗುಹ್ಯಂ ಶೃಣುಷ್ವೇದಂ ಮಮ ವಾಕ್ಯಾತ್ಸುನಿಶ್ಚಿತಮ್ || ೪೨||ರಾಮೋ ನಾರಾಯಣಃ ಸಾಕ್ಷಾದ್ಬ್ರಹ್ಮಣಾ ಯಾಚಿತಃ ಪುರಾ |ರಾವಣಸ್ಯ ವಧಾರ್ಥಾಯ ಜಾತೋ ದಶರಥಾತ್ಮಜಃ || ೪೩||ಯೋಗಮಾಯಾಪಿ ಸೀತೇತಿ ಜಾತಾ ಜನಕನನ್ದಿನೀ |ಶೇಷೋಽಪಿ ಲಕ್ಷ್ಮಣೋ ಜಾತೋ ರಾಮಮನ್ವೇತಿ ಸರ್ವದಾ || ೪೪||ರಾವಣಂ ಹನ್ತುಕಾಮಾಸ್ತೇ ಗಮಿಷ್ಯನ್ತಿ  ಸಂಶಯಃ |
श्रीमदध्यात्मरामायणॆ उमामहॆश्वरसंवादॆ
अयॊध्याकांडॆ नवमः सर्गः    ४२-४४॥
वत्स गुह्यं शृणुष्वॆदं मम वाक्यात्सुनिश्चितम्  ४२॥
रामॊ नारायणः साक्षाद्ब्रह्मणा याचितः पुरा 
रावणस्य वधार्थाय जातॊ दशरथात्मजः  ४३॥
यॊगमायापि सीतॆति जाता जनकनन्दिनी 
शॆषॊऽपि लक्ष्मणॊ जातॊ राममन्वॆति सर्वदा  ४४॥
रावणं हन्तुकामास्तॆ गमिष्यन्ति  संशयः 
ಜ್ಞಾನೋತ್ತಮರಾದ ವಸಿಷ್ಠ ಮಹರ್ಷಿಗಳು ಭರತನನ್ನು ಗೌಪ್ಯವಾಗಿ ಏಕಾಂತದಲ್ಲಿ ಕರೆದುವತ್ಸ ,ನಾನು ಹೇಳುತ್ತಿರುವ  ರಹಸ್ಯವಾದ ವಾಕ್ಯವನ್ನು ನಿಶ್ಚಯವಾದುದೇ ಎಂಬುದಾಗಿ ತಿಳಿದುಕೋ .
ಶ್ರೀರಾಮನು ಸಾಕ್ಷಾತ್ ಶ್ರೀಮನ್ನಾರಯಣನೇ ಆಗಿರುವನು.ಹಿಂದೆ ಬ್ರಹ್ಮನಿಂದ ಪ್ರಾರ್ಥಿಸಲ್ಪಟ್ಟುರಾವಣನ ವಿನಾಶಕ್ಕಾಗಿಯೇ ಹುಟ್ಟಿರುತ್ತಾನೆ.ಯೋಗಮಾಯೆಯು ಜನಕನ ಮಗಳಾಗಿ ಹುಟ್ಟಿರುತ್ತಾಳೆ.
ಆದಿಶೇಷನು ಲಕ್ಷ್ಮಣನಾಗಿಯೂ ಅವತರಿಸಿದ್ದಾನೆ.ಆದ್ದರಿಂದ ಅವನು ಶ್ರೀರಾಮನನ್ನೇ ಸದಾಕಾಲವು ಅನುಸರಿಸುತ್ತಾನೆಇವರೆಲ್ಲರೂ ರಾವಣನ ವಧೆಯ ಕಾರಣದಿಂದಲೇ ಈಗ ಕಾಡಿಗೆ ಹೋಗಲಿದ್ದಾರೆ.
 ವಿಷಯದಲ್ಲಿ ಸಂಶಯಬೇಡ" .

No comments:

Post a Comment